ಪಣಪಿಲದಲ್ಲಿ ಶನಿವಾರ ನಡೆದ ಜಯ-ವಿಜಯ ಜೋಡುಕರೆ ಕಂಬಳದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರುಕ್ಕಯ್ಯ ಪೂಜಾರಿ ಅಳಿಯೂರು ಅವರನ್ನು ಸನ್ಮಾನಿಸಲಾಯಿತು.
ಕಂಬಳ ಸಮಿತಿಯ ಅಧ್ಯಕ್ಷ ಯುವರಾಜ್ ಜೈನ್, ಪ್ರಧಾನ ಕಾರ್ಯದರ್ಶಿ ಅಶ್ವಥ್ ಕೆ.ಪಣಪಿಲ, ಉಪಾಧ್ಯಕ್ಷರಾದ ಮುನಿರಾಜ್ ಹೆಗ್ಡೆ, ರಮಾನಾಥ ಸಾಲ್ಯಾನ್ ಹಾಗೂ ಪದಾಧಿಕಾರಿಗಳು, ಕೆ.ಪಿ.ಜಗದೀಶ್ ಅಧಿಕಾರಿ,ಅಮರಶ್ರೀ ಶೆಟ್ಟಿ, ಹೇಮಾ ಕೆ.ಪೂಜಾರಿ, ವಿನೋದರ ದರೆಗುಡ್ಡೆ,ವಿಶ್ವನಾಥ ಕೋಟ್ಯಾನ್,ಸತೀಶ್ಚಂದ್ರ ಪಾಣಿಲ, ಸಂತೋಷ್ ಪೂಜಾರಿ ,ಪ್ರಮೋದ್ ಆರಿಗ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






