ಗುರುವಾರ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೂಡುಬಿದಿರೆ ತಾಲೂಕಿನ ಒಟ್ಟು 28 ಹೈಸ್ಕೂಲ್ ಗಳ ಪೈಕಿ 25 ಹೈಸ್ಕೂಲ್ ಗಳು ಶೇ.100 ಫಲಿತಾಂಶ ಪಡೆದಿದೆ.
ಶೇ.100 ಫಲಿತಾಂಶ ಪಡೆದ ಹೈಸ್ಕೂಲ್ ಗಳು:
- ಸರಕಾರಿ ಪ್ರೌಢಶಾಲೆ, ಮೂಡುಮಾರ್ನಾಡು
- ರೋಟರಿ ಆಂಗ್ಲಮಾಧ್ಯಮ ಹೈಸ್ಕೂಲ್
- ಜೈನ್ ಹೈಸ್ಕೂಲ್
- ಜವಾಹರಲಾಲ್ ನೆಹರು ಹೈಸ್ಕೂಲ್ ಶಿರ್ತಾಡಿ
- ಸರ್ವೋದಯ ಕಲ್ಲಮುಂಡ್ಕೂರು
- ಸರಕಾರಿ ಹೈಸ್ಕೂಲ್, ಹೊಸಬೆಟ್ಟು
- ಸರಕಾರಿ ಹೈಸ್ಕೂಲ್, ದರೆಗುಡ್ಡೆ
- ಬಿ.ಆರ್.ಪಿ, ಮೂಡುಬಿದಿರೆ
- ಹೋಲಿ ರೋಸರಿ, ಮೂಡುಬಿದಿರೆ
- ಸರಕಾರಿ ಹೈಸ್ಕೂಲ್, ಪ್ರಾಂತ್ಯ
- ಸುಬ್ರಹ್ಮಣ್ಯ ಹೈಸ್ಕೂಲ್, ಕಡಂದಲೆ
- ಸರಕಾರಿ ಹೈಸ್ಕೂಲ್, ನೆಲ್ಲಿಕಾರು
- ಮೊರಾರ್ಜಿ ದೇಸಾಯಿ, ಕಲ್ಲಬೆಟ್ಟು
- ಸಂತ ಥೋಮಸ್, ಅಲಂಗಾರು
- ಸರಕಾರಿ ಹೈಸ್ಕೂಲ್, ನೀರ್ಕೆರೆ
- ಮುಹಮ್ಮದೀಯ ಕೋಟೆಬಾಗಿಲು
- ಆಳ್ವಾಸ್ ಕನ್ನಡ ಮಾಧ್ಯಮ
- ಸರಕಾರಿ ಹೈಸ್ಕೂಲ್, ಪಡುಕೊಣಾಜೆ
- ಮೌಂಟ್ ಕಾರ್ಮೆಲ್, ಶಿರ್ತಾಡಿ
- ದುರ್ಗಾದೇವಿ ಶುಂಠಿಲಪದವು
- ಬ್ಲಾಸಮ್ ಬೆಳುವಾಯಿ
- ದಿಗಂಬರ ಜೈನ ಮೂಡುಬಿದಿರೆ
- ಎಕ್ಸಲೆಂಟ್ ಕಲ್ಲಬೆಟ್ಟು
- ಸಂತ ಇಗ್ನೇಷಿಯಸ್, ಪಾಲಡ್ಕ
- ಆದರ್ಶ, ತೋಡಾರ್ .
ಆಳ್ವಾಸ್ ಆಂಗ್ಲ ಮಾಧ್ಯಮ – 99.47
.ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರ್ -94.12
.ಅಳಿಯೂರು ಸರಕಾರಿ ಪ್ರೌಢಶಾಲೆ-95.61











