2026 ನೇ ಸಾಲಿನ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶಿರ್ತಾಡಿ ಮೌಂಟ್ ಕಾರ್ಮೆಲ್ ಹೈಸ್ಕೂಲ್ ನ ವಿದ್ಯಾರ್ಥಿನಿ ಝೋಹಾ ಫಾತಿಮಾ 597 ಅಂಕಗಳೊಂದಿಗೆ ಡಿಸ್ಟಿಂಕ್ಷನ್ವನಲ್ಲಿ ತೇರ್ಗಡೆಹೊಂದಿದ್ದಾಳೆ.
ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಸಾಧನೆಗೈದು ಶಾಲೆಗೆ ಮತ್ತು ಊರಿಗೆ ಹೆಸರು ತಂದಿರುವ ಈಕೆ ಮರೋಡಿಯ ಇಲ್ಯಾಸ್ ಮದನಿ – ಮೈಮೂನತುಲ್ ಅಝೀಝಾ ದಂಪತಿಯ ಪುತ್ರಿ.











