ಶಿರ್ತಾಡಿ ಚರ್ಚ್ ಧರ್ಮಗುರುಗಳಾಗಿ ವಂ.ಸ್ವಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ

Picture of Namma Bedra

Namma Bedra

Bureau Report

ಶಿರ್ತಾಡಿ ಕಾರ್ಮೆಲ್ ಮಾತೆಯ ದೇವಾಲಯದ ಧರ್ಮಗುರುಗಳಾಗಿ ವಂ.ಸ್ವಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ‌ ಅವರು ಇಂದಿನಿಂದ ಸೇವೆಗೈಯಲಿದ್ದಾರೆ.
ಶಿರ್ತಾಡಿ ಚರ್ಚ್ ನಲ್ಲಿ ಕಳೆದ ಆರು ವರ್ಷಗಳಲ್ಲಿ ಸೇವೆ ಸಲ್ಲಿಸಿರುವ ವಂ.ಸ್ವಾ.ಹೆರಾಲ್ಡ್ ಮಸ್ಕರೇನ್ಹಸ್ ಅವರು ಬೇಳಾ ಚರ್ಚ್ ಧರ್ಮಗುರುಗಳಾಗಿ ವರ್ಗಾವಣೆಗೊಂಡಿದ್ದಾರೆ.
ಮೂಲತಃ ಮೊಗರ್ನಾಡಿನವರಾದ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ‌ ಅವರು ಬೆಂದೂರು, ಬೋಂದೆಲ್ ಚರ್ಚ್ ಗಳಲ್ಲಿ ಸೇವೆ ಸಲ್ಲಿಸಿದ್ದು ಫಾದರ್ ಮುಲ್ಲರ್ಸ್ ಹೋಮಿಯೋಪಥಿಕ್ ಕಾಲಾಜಿನ ಸಹಾಯಕ ಆಡಳಿತಾಧಿಕಾರಿಯಾಗಿ, ತುಂಬೆ ಫಾದರ್ ಮುಲ್ಲರ್ಸ್ ನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top