ಮೂಡುಬಿದಿರೆಯಲ್ಲಿ ‘ಜೀವೀಸ್ ಸಿಲ್ಕ್ & ಸೇಜ್ ‘ ಶುಭಾರಂಭ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಆಳ್ವಾಸ್ ರಸ್ತೆಯ ಮಿನೇಜಸ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿರುವ ‘ಜೀವೀಸ್ ಸಿಲ್ಕ್ & ಸೇಜ್’ ಮಹಿಳೆಯರ ಉಡುಪುಗಳ ಮಳಿಗೆಯನ್ನು ಆಳ್ವಾಸ್ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ನಿಶ್ಮಿತಾ ಸಂಸ್ಥೆಯ ಮುಖ್ಯಸ್ಥ ನಾರಾಯಣ ಪಿ.ಎಂ, ಮೀನಾಕ್ಷಿ ನಾರಾಯಣ್,ಡಾ‌.ಗ್ರೀಷ್ಮಾ ವಿವೇಕ್ ಆಳ್ವ,ಡಾ.ಮಮತಾ ಗುರುಪ್ರಸಾದ್,ನ್ಯಾಯವಾದಿ ಶ್ವೇತಾ ಜೈನ್,ಸವಿತಾ ದಿನೇಶ್, ಶೋಭಾ ಶೆಟ್ಟಿ,ಶಾಂತಲಾ ಸೀತಾರಾಂ ,ಜಗದೀಶ್ಚಂದ್ರ ಡಿ.ಕೆ, ಗಿರೀಶ್ ಕೋಟ್ಯಾನ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.


ಸಂಸ್ಥೆಯ ಮಾಲಕಿ ಜೀವಿತಾ ಶಂಕರ್ ಹಾಗೂ ಶಂಕರ್ ಎ.ಕೋಟ್ಯಾನ್ ಅವರು ಭಾಗವಹಿಸಿದವರನ್ನು ಸ್ವಾಗತಿಸಿ ಸರ್ವರ ಸಹಕಾರ ಕೋರಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top