ಕೋಟೆಬಾಗಿಲಿನಲ್ಲಿ ಟಿಸಿಯ ಮೇಲೆ ಬೀಳಲು ಕಾಯುತ್ತಿದೆ ಮರ !

Picture of Namma Bedra

Namma Bedra

Bureau Report

ಕೋಟೆಬಾಗಿಲಿನ ಶ್ರೀ ರಾಮ್ ಟಿಸಿಯ ಮೇಲೆವ ಮರವೊಂದು ಬೀಳಲು ಕಾಯುತ್ತಿದೆ. ಜೋರಾದ ಗಾಳಿ ಬಂದರೆ ಈ ಮರ ಬೀಳುವುದು ಗ್ಯಾರಂಟಿ.
ಒಂದುವೇಳೆ ಈ‌ ಅನಾಹುತ ಸಂಭವಿಸಿದರೆ ಟಿಸಿ ಮತ್ತು ಮೂರು ಕಂಬಗಳು ಒಟ್ಟಾಗಿ ಬೀಳಲಿದೆ.
ಬಿದ್ದ ಬಳಿಕ ಕಷ್ಟ ಪಡುವುದಕ್ಕಿಂತ ಈಗಲೇ ಮೆಸ್ಕಾಂ‌ ನವರು ಈ ಜಾಗಕ್ಕೊಮ್ಮೆ ವಿಸಿಟ್ ನೀಡಿ ಪರಿಹಾರ ಮಾಡುವುದೊಳ್ಳೆಯದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top