ಇಂಡಿಯನ್ ಟ್ಯಾಲೆಂಟ್‌ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಶಿರ್ತಾಡಿಯ ಜೀನನ್ ರಿಶ್ಲೇ ಸಿಕ್ವೇರಾ ಟಾಪರ್

Picture of Namma Bedra

Namma Bedra

Bureau Report

2025-26 ನೇ ಸಾಲಿನ ಇಂಡಿಯನ್ ಟ್ಯಾಲೆಂಟ್‌ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಶಿರ್ತಾಡಿ ಮೌಂಟ್ ಕಾರ್ಮೆಲ್ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಜೀನನ್ ರಿಶ್ಲೇ ಸಿಕ್ವೇರಾ ತರಗತಿಯಲ್ಲಿ ಟಾಪರ್ ಆಗಿ 4 ಚಿನ್ನದ ಪದಕ ಹಾಗೂ ಒಂದು ಬೆಳ್ಳಿಯ ಪದಕ ಪಡೆದಿದ್ದಾನೆ.
ಈತ ಶಿರ್ತಾಡಿಯ ಲೈಫ್ ಸೇವಾ ಸಂಸ್ಥೆಯ ಪ್ರಸನ್ನ ಜೋಯೆಲ್ ಸಿಕ್ವೇರಾ ಹಾಗೂ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಶುಶ್ರೂಷ ಅಧಿಕಾರಿ ಮೊನಿಕಾ ರೀನಾ ಟೆಲ್ಲಿಸ್ ಅವರ ಪುತ್ರ.

‌‌

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top