ತೋಡಾರು: ಖುವ್ವತ್ ಅಸೋಸಿಯೇಷನ್ ನ ಪದಾಧಿಕಾರಿಗಳ ಆಯ್ಕೆ

Picture of Namma Bedra

Namma Bedra

Bureau Report

ತೋಡಾರು ಖುವ್ವತ್ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆಯು ನಡೆದಿದ್ದು ಅಧ್ಯಕ್ಷರಾಗಿ ಬಿ.ಎ.ಅಬ್ದುಲ್ ರಹ್ಮಾನ್ ಅವರು ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳು:
ಅಬ್ದುಲ್ ಖಾದರ್ ಟಿ.ಎಚ್.(ಉಪಾಧ್ಯಕ್ಷರು), ಎಂ‌.ಐ.ಹುಸೈನ್ (ಕಾರ್ಯದರ್ಶಿ), ಹನೀಫ್ ಎಚ್.ಎಂ.ಟಿ.(ಜತೆ ಕಾರ್ಯದರ್ಶಿ). ಹಿದಾಯತ್ ಎಚ್.ಎಂ.ಟಿ , ಉಮರಬ್ಬ ಎಂ.ಕೆ, ಬಿ.ಮುಹಮ್ಮದ್, ಶಾಫಿ ಎಚ್.ಎಂ.ಟಿ, ಇಬ್ರಾಹಿಮ್ ಕುದುರು, ಆರಿಸ್ ತೋಡಾರ್ ಹಾಗೂ ರಝಾಕ್ ಪಡು ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top