ಒಂಟಿಕಟ್ಟೆ: ಬಾವಿಗೆ ಬಿದ್ದು ಮೃತಪಟ್ಟ 99 ರ ಅಜ್ಜಿ!

Picture of Namma Bedra

Namma Bedra

Bureau Report

ಬಾವಿಗೆ ಬಿದ್ದು ಅಜ್ಜಿಯೋರ್ವರು ಮೃತಪಟ್ಟಿದ್ದಾರೆ.
ಕಮಲಾ ( 99) ಮೃತಪಟ್ಟವರು. ಆರೋಗ್ಯವಾಗಿದ್ದ ಅವರಿಗೆ ದಿನಂಪ್ರತಿ ಬಾವಿಗೆ ಇಣುಕುವ ಅಭ್ಯಾಸವಿತ್ತೆನ್ನಲಾಗಿದ್ದು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top