ಮರೋಡಿ ಚಂದಪ್ಪ ಪೂಜಾರಿ ನಿಧನ

Picture of Namma Bedra

Namma Bedra

Bureau Report

ಮರೋಡಿ ಗ್ರಾಮದ ಹೊಸಮನೆಯ ಚಂದಪ್ಪ ಪೂಜಾರಿ (75) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು.
ಕೃಷಿಕರಾಗಿದ್ದ ಅವರು ಶಿರ್ತಾಡಿ, ಮರೋಡಿ ಪರಿಸರದಲ್ಲಿ ಜನಪ್ರಿಯರಾಗಿದ್ದರು.
ಶಿರ್ತಾಡಿ ಮಕ್ಕಿಯ ಲಕ್ಷ್ಮಣ ಪೂಜಾರಿ, ವಸಂತ ಪೂಜಾರಿ, ದಾಮೋದರ ಪೂಜಾರಿ, ರಾಜೇಂದ್ರ ಪೂಜಾರಿ ಸಹಿತ ನಾಲ್ವರು ಸಹೋದರರು, ಓರ್ವ ಸಹೋದರಿ, ಪತ್ನಿ,ಮೂವರು ಪುತ್ರರನ್ನು ಅವರು ಅಗಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top