ರಾಷ್ಟ್ರಮಟ್ಟದ ಫ್ಲೋರ್ ಬಾಲ್ ಚಾಂಪಿಯನ್ ಶಿಪ್: ವಿಶ್ಮಿತಾ ಶೆಟ್ಟಿ, ಅನ್ವಿತಾಗೆ ಬೆಳ್ಳಿ ಪದಕ

Picture of Namma Bedra

Namma Bedra

Bureau Report

ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಸೌತ್ ಝೋನ್ ಫ್ಲೋರ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಮೂಡುಬಿದಿರೆ ಧವಳಾ ಕಾಲೇಜಿನ ವಿದ್ಯಾರ್ಥಿನಿಯರಾದ ವಿಶ್ಮಿತಾ ಶೆಟ್ಟಿ ಮತ್ತು ಅನ್ವಿತಾ ಅವರು ಬೆಳ್ಳಿ ಪದಕ ಪಡೆದಿದ್ದಾರೆ.
ವಿಶ್ಮಿತಾ ಮಾರ್ನಾಡಿನವರಾಗಿದ್ದು ಅನ್ವಿತಾ ಮೂಡುಬಿದಿರೆಯವರಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top