ಸೌಹಾರ್ದ ಸಹಕಾರಿ ಸಂಘಗಳು ಅತೀ ಹೆಚ್ಚು ಇರುವ ಮೂಡುಬಿದಿರೆಗೆ ಮತ್ತೊಂದು ಸಹಕಾರಿ ಸಂಘದ ಸೇರ್ಪಡೆಯಾಗಲಿದೆ. ಶ್ರೀ ಗುರು ಚಾಣಾಕ್ಯ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನಾಳೆ ಬೆಳಿಗ್ಗೆ 11-31 ಕ್ಕೆ ಉದ್ಘಾಟನೆಯಾಗಲಿದೆ ಎಂದು ಸಂಘದ ಅಧ್ಯಕ್ಷ ಸುದರ್ಶನ ಎಂ.ಅವರು ತಿಳಿಸಿದ್ದಾರೆ.

ಮೂಡುಬಿದಿರೆಯ ಜಿ.ವಿ.ಪೈ ಆಸ್ಪತ್ರೆ ಬಳಿಯ ಪೈನಾಪಲ್ ಸಿಟಿ ಕಟ್ಟಡದಲ್ಲಿ ಈ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆಗೊಳ್ಳಲಿದೆ.






