ಕಳೆದ ದಿವಸ ಮನೆಯಿಂದ ನಾಪತ್ತೆಯಾಗಿದ್ದ ವಾಲ್ಪಾಡಿ ಜೋಗೊಟ್ಟು ನಿವಾಸಿ ಭೋಜ ಪೂಜಾರಿ ಅವರ ಮೃತದೇಹವು ಹನ್ನೆರಡು ಕವಲಿನಲ್ಲಿ ಪತ್ತೆಯಾಗಿದೆ.
ಭೋಜ ಪೂಜಾರಿ (55) ಅವರು ತನ್ನ ಲೂನಾ ದಲ್ಲಿ ಹೋಗಿದ್ದು ನೇರವಾಗಿ ಹನ್ನೆರಡು ಕವಲು ಪರಿಸರಕ್ಕೆ ಹೋಗಿ ಅಲ್ಲಿನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವಿವಾಹಿತರಾಗಿದ್ದ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.






