ಸುಮನಜೀ ಹೆಗ್ಡೆ ನಿಧನ

Picture of Namma Bedra

Namma Bedra

Bureau Report

ಬೆಳಗಾವಿ: ಬೆಳಗಾವಿ ವಡಗಾವಿ ಯಳ್ಳೂರು ರಸ್ತೆಯ ನಿವಾಸಿ ಸುಮನಜೀ ಆರ್.ಹೆಗ್ಡೆ (78) ಗುರುವಾರ ನಿಧನರಾದರು.
ಮೃತರು ಪತಿ, ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೆಪ್ಟೆಂಬರ್ 12 ರ ಶನಿವಾರ ಬೆಳಗಾವಿ ವಡಗಾವಿ ರುದ್ರಭೂಮಿಯಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಹಂಡೇಲಿನ ಪ್ರತಿಷ್ಠಿತ ಬಲಿಪ ಮನೆತನದ ಸುಪುತ್ರಿಯಾಗಿರುವ ಸುಮನಜೀ ಹೆಗ್ಡೆ ಅವರು ಧನಕೀರ್ತಿ ಬಲಿಪ ಅವರ ಸಹೋದರಿಯಾಗಿದ್ದಾರೆ. ಬೆಳಗಾವಿಯ ವಡಗಾವಿ ಯಳ್ಳೂರು ರಸ್ತೆಯಲ್ಲಿ ಶ್ರೀ ಅನ್ನಪೂರ್ಣ ದೇವಸ್ಥಾನವನ್ನು ಸುಮನಜೀ ದಂಪತಿ ಕಟ್ಟಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top