ಕಾಶಿಪಟ್ಣ ಶಾಖೆ ಎಸ್.ಕೆ.ಎಸ್.ಎಸ್.ಎಫ್.ನ ನೂತನ ಅಧ್ಯಕ್ಷರಾಗಿ ಶಬೀರ್ ಕಾಶಿಪಟ್ಣ ಅವರು ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಉಪಾಧ್ಯಕ್ಷರಾಗಿ ಸಂಶುದ್ದೀನ್ ಕಾಶಿಪಟ್ಣ,ರಶೀದ್ ಮಾರೋಡಿ,ಅಬ್ದುಲ್ ರಹ್ಮಾನ್ ದಾರುನ್ನೂರ್, ಪ್ರಧಾನ ಕಾರ್ಯದರ್ಶಿಯಾಗಿ ಶರಫುದ್ದೀನ್ ಕಾಶಿಪಟ್ಣ, ವರ್ಕಿಂಗ್ ಸೆಕ್ರೆಟರಿಯಾಗಿ ಮುಹಮ್ಮದ್ ಸನಾವರ್,ಜೊತೆ ಕಾರ್ಯದರ್ಶಿಗಳಾಗಿ ಕೆ.ಎಸ್.ಇಶಾಮ್, ಹಾಸಿಮ್ ಹಾಗೂ ರಾಯಿಫ್ ಪಿ.ಎಚ್.ಅವರು ಆಯ್ಕೆಯಾಗಿದ್ದಾರೆ.








































