ಶತಾಯುಷಿ ಖತೀಜಮ್ಮ ನೆಲ್ಲಿಗುಡ್ಡೆ ನಿಧನ

Picture of Namma Bedra

Namma Bedra

Bureau Report

ವೇಣೂರು ಶಾಂತಿನಗರದ ನೆಲ್ಲಿಗುಡ್ಡೆ ನಿವಾಸಿ,ಶತಾಯುಷಿ ಖತೀಜಮ್ಮ(100) ಅವರು ಶನಿವಾರ ನಿಧನರಾದರು.
ಮೂಡುಬಿದಿರೆ ಸುಪ್ರೀಂ ಫೂಟ್ ವೇರ್ ಮಾಲಕ ಎನ್.ಜಿ.ಹಮೀದ್,ಎನ್.ಜಿ.ಅಬೂಬಕ್ಕರ್ ಸಹಿತ ಇಬ್ಬರು ಪುತ್ರರು,ಮೂವರು ಪುತ್ರಿಯರು ಹಾಗೂ ಮೊಮ್ಮಗ,ಮೂಡುಬಿದಿರೆಯ ಯುವ ವಕೀಲರಾದ ಎನ್‌.ಜಿ.ಇರ್ಷಾದ್ ಅವರನ್ನು ಅಗಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top