ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ಯಿರುವ ಡ್ಯಾನ್ಸ್ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮೊಮ್’ ಗೆ ಮೂಡುಬಿದಿರೆಯ ನಿರೀಕ್ಷಾ ಆಯ್ಕೆಯಾಗಿದ್ದಾರೆ.
ನೀರೀಕ್ಷಾ ಅವರು ಮೂಡುಬಿದಿರೆಯ ಮೂಡುಮಾರ್ನಾಡಿನವರಾಗಿದ್ದು ನಮ್ಮಊರಿನವರೇ ಆಗಿರುವ ಇವರಿಗೆ ಈ ಕೆಳಗಿನ ಲಿಂಕ್ ಮುಖಾಂತರ ಝೀ5 ಆಪ್ ನಲ್ಲಿ ವೋಟ್ ಮಾಡುವುದರ ಮೂಲಕ ಸಪೋರ್ಟ್ ಮಾಡಿ ಅವರನ್ನು ಗೆಲ್ಲಿಸುವಂತೆ ವಿನಂತಿ.












