ಕೋಟೆಬಾಗಿಲು ಸ್ಕೂಟಿ ಸ್ಕಿಡ್: ಓರ್ವ ಮೃತ್ಯು

Picture of Namma Bedra

Namma Bedra

Bureau Report

ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಬಳಿ ಇಂದು ಸಂಜೆ ಸ್ಕೂಟಿಯೊಂದು ಸ್ಕಿಡ್ ಆಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಯುವಕರ ಪೈಕಿ ಪ್ರಶ್ವಿತ್ ಹೆಗ್ಡೆ ಎಂಬ ಯುವಕ ಮೃತಪಟ್ಟಿದ್ದು ಇನ್ನೋರ್ವ ಯುವಕ ದೀಕ್ಷಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ತಿಳಿದು ಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top