ಸವ೯ಮಂಗಳ ಜೈನ ಮಹಿಳಾ ಸಂಘದ ಅಧ್ಯಕ್ಷರಾಗಿ ಬಿಂದಿಯಾ ಶರತ್, ಕಾಯ೯ದಶಿ೯ಯಾಗಿ ಆರತಿ ವಿರಾಜ್ ಆಯ್ಕೆ

Picture of Namma Bedra

Namma Bedra

Bureau Report

ಮೂಡುಬಿದಿರೆ : ಸವ೯ಮಂಗಳ ಜೈನ ಮಹಿಳಾ ಸಂಘ ಮೂಡುಬಿದಿರೆ ಇದರ ನೂತನ ಅಧ್ಯಕ್ಷೆಯಾಗಿ ಬಿಂದಿಯಾ ಶರತ್ ಆಯ್ಕೆಯಾಗಿದ್ದಾರೆ.
ಕಾಯ೯ದಶಿ೯ಯಾಗಿ ಆರತಿ ವಿರಾಜ್ ಹಾಗೂ ಖಜಾಂಜಿಯಾಗಿ ಶ್ವೇತಾ ಪ್ರವೀಣ್ ಆಯ್ಕೆಯಾಗಿದ್ದಾರೆ.

ಆರತಿ ವಿರಾಜ್
ಶ್ವೇತಾ ಪ್ರವೀಣ್


ಭಾನುವಾರ ಜೈನ ಪ್ರೌಢಶಾಲೆಯ ಅಕಾಡೆಮಿಯ ಹಾಲ್ ನಲ್ಲಿ ಪದಗ್ರಹಣ ಸಮಾರಂಭ ನಡೆಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top