ಮೂಡುಬಿದಿರೆ ವಲಯ ಎಸ್.ಕೆ.ಎಸ್.ಎಸ್.ಎಫ್.ಅಧ್ಯಕ್ಷರಾಗಿ ಎಂ.ಎ.ಎಸ್.ಆಸಿಫ್

Picture of Namma Bedra

Namma Bedra

Bureau Report

ಎಸ್.ಕೆ.ಎಸ್.ಎಸ್.ಎಫ್. ಮೂಡುಬಿದಿರೆ ವಲಯದ 2026- 29 ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ, ತೋಡಾರು ಬದ್ರಿಯಾ ಸುನ್ನೀ ಜುಮ್ಮಾ ಮಸೀದಿ ಕಮಿಟಿಯ ಮಾಜಿ ಅಧ್ಯಕ್ಷ ಎಂ.ಎ.ಎಸ್.ಆಸಿಫ್ ತೋಡಾರ್ ಅವರು ಆಯ್ಕೆಯಾಗಿದ್ದಾರೆ.
ಸೋಮವಾರ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಹನೀಫ್ ಮೂಡುಬಿದಿರೆ, ಶಾಫಿ ಕಿರೋಡಿ, ಶಬೀರ್ ಹಂಡೇಲ್,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಫೀಝ್ ಅನ್ಸಾರಿ ತೇರೆಬೀದಿ,ಕೋಶಾಧಿಕಾರಿಯಾಗಿ ಲಿಯಾಕತ್ ಆಲಿ ಮೂಡುಬಿದಿರೆ, ಸಂಘಟನಾ ಕಾರ್ಯದರ್ಶಿಯಾಗಿ ಎಸ್.ಎಮ್.ಇಲ್ಯಾಸ್ ತೋಡಾರ್, ಜೊತೆ ಕಾರ್ಯದರ್ಶಿಗಳಾಗಿ ಫಾರೂಕ್ ವಿಶಾಲ್ ನಗರ,ಎಂ.ಐ.ಇಲ್ಯಾಸ್ ಹಾಗೂ ಶಬೀರ್ ಪಡ್ಡಂದಡ್ಕ ಅವರು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಸ್ತಫಾ ಹನೀಫಿ ವಾಲ್ಪಾಡಿ, ಅಬ್ದುರ್ರಹ್ಮಾನ್ ಗಾಂಧಿನಗರ, ಮುಸ್ತಫಾ ಸಿ.ಎಂ, ಅತಿಶ್ ಅಕ್ರಮ್,ಅಶ್ರಫ್ ಹಾಜಿ ಗುತ್ತು,ಹಾರಿಸ್ ಮದನಿ,ಅಬೂಸ್ವಾಲಿಹ್,ಹೈದರ್,ಮುಹಿಯುದ್ದೀನ್ ಗುಂಡುಕಲ್ಲು, ಅಲ್ತಾಫ್ ಮುಸ್ಲಿಯಾರ್,ಹಸನ್ ಕುಟ್ಟಿ ಹೊಕ್ಕಾಡಿಗೋಳಿ,ಜಿಲ್ಲಾ ಕೌನ್ಸಿಲರ್ ಗಳಾಗಿ ರಫೀಕ್ ಹುದವಿ,ಮಜೀದ್ ದಾರಿಮಿ,ನವಾಫ್ ಪಡು, ಸಲೀಮ್ ಹಂಡೇಲ್, ರಝಾಕ್ ಮದನಿ,ಅಶ್ರಫ್ ಮರೋಡಿ, ಅಝೀಝ್ ಮಾಲಿಕ್,ಫಾರೂಕ್ ವಿಶಾಲ್ ನಗರ,ಶಾಫಿ ಕಿರೋಡಿ, ಅಬ್ದುರ್ರಹ್ಮಾನ್ ಗಾಂಧಿನಗರ ಹಾಗೂ ಶಬೀರ್ ಹಂಡೇಲ್ ಅವರು ಆಯ್ಕೆಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top