ವಿನೋಭ್ ಜೈನ್ ಅವರಿಗೆ ‘ಸಹಕಾರಿ’ ಸನ್ಮಾನ

Picture of Namma Bedra

Namma Bedra

Bureau Report

 ಸಾಮಾಜಿಕ ಸೇವೆಗಾಗಿ ಪೆರಾಡಿ ಮೂಲದವರಾಗಿರುವ ಪ್ರಸ್ತುತ ಮೂಡುಬಿದಿರೆಯ ನಿವಾಸಿ ವಿನೋಭ್ ಜೈನ್ ಅವರನ್ನು ಮೂಡುಬಿದಿರೆ ಎಂ.ಸಿ.ಎಸ್.ಬ್ಯಾಂಕ್ ನಲ್ಲಿ ನಡೆಯುತ್ತಿರುವ 73 ನೇ ಅಖಿಲಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವಿನೋಭ್ ಜೈನ್ ಅವರ ಪ್ರಚಾರ ರಹಿತ  ಸಾಮಾಜಿಕ ಸೇವೆಗಳನ್ನು ಗುರುತಿಸಿ ಈ ಸನ್ಮಾನ ನಡೆಯಿತು.
ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್,ಉದ್ಯಮಿ ಕೆ.ಶ್ರೀಪತಿ ಭಟ್,ಪುಂಡಿಕಾಯಿ ಗಣಪಯ್ಯ ಭಟ್ ಸಹಿತ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top