Latest News

ಹೀರೋ ಡೆಸ್ಟಿನಿ ಮಾರುಕಟ್ಟೆಗೆ

Picture of Namma Bedra

Namma Bedra

Bureau Report

ಹೀರೋ ಮೋಟೋ ಕಾರ್ಪ್ ಕಂಪನಿಯ ನೂತನ ದ್ವಿಚಕ್ರವಾಹನ ‘ ಹೀರೋ ಡೆಸ್ಟಿನಿ-125 ‘ ನ್ನು ಇನ್ಶುರೆನ್ಸ್‌ ಅಧಿಕಾರಿ ಮಧುಕರ್ ಅವರು ಮೂಡುಬಿದಿರೆಯ ಹೀರೋ ಶೋರೂಮ್ ಮಗ್ರಂತ್ ಮೋಟರ್ಸ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಡೆಸ್ಟಿನಿಯ ಪ್ರಥಮ ಗ್ರಾಹಕರಾದ ಕೆ.ಎಮ್.ಅಹ್ಮದ್ ಖಬೀರ್ ಅವರಿಗೆ ಕೀ ಹಸ್ತಾಂತರಿಸಲಾಯಿತು.
ಸಂಸ್ಥೆಯ ಮೆನೇಜರ್ ಜಗದೀಶ್ ಮಿಜಾರ್ ಹಾಗೂ ಸಿಬ್ಬಂದಿವರ್ಗದವರು ಈ ಸಂದರ್ಭದಲ್ಲಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು