ತೋಡಾರಿನಲ್ಲಿ ಭಾನುವಾರ ನಡೆದ ಲೆಜೆಂಡ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಇಸ್ಮಾಯಿಲ್ ಕಾಶಿಪಟ್ಣ ಅವರ ಮಾಲಕತ್ವದ ತುಡರ್ ಟೈಗರ್ಸ್ ತಂಡವು ಪ್ರಥಮ ಸ್ಥಾನ ಗಳಿಸಿದೆ.
ಹಫೀಝ್ ತೋಡಾರ್, ಇಸ್ಮಾಯಿಲ್ ಕಾಶಿಪಟ್ಣ, ಝಿಯಾದ್ ,ಇಕ್ಬಾಲ್, ರಿಯಾಝ್,ತೊಲ್ಲತ್,ಆಶಿಕ್,ರಮೀಝ್,ಶರೀಫ್ ಇಂಡಿಯನ್ ಮುಂತಾದವರು ತಂಡವನ್ನು ಪ್ರತಿನಿಧಿಸಿದ್ದರು.
ಜೆ.ಕೆ.ಹಸನಬ್ಬ, ರಝಾಕ್ ತೋಡಾರ್ ಮತ್ತಿತರರು ವಿಜೇತರಿಗೆ ಬಹುಮಾನ ವಿತರಿಸಿದರು.
