ಶಿರ್ತಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅರ್ಜುನಾಪುರ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಕೋಂಕೆ ನಾರಾಯಣ ಶೆಟ್ಟಿ ಅವರು ಸರ್ವಾನುಮತದಿಂದ ಪುನರಾಯ್ಕೆಗೊಂಡಿದ್ದಾರೆ.
ಕಾರ್ಯದರ್ಶಿಯಾಗಿ ಸತೀಶ್ ಶೆಟ್ಟಿ ( ಶ್ರೀ ಬ್ರಹ್ಮ) ಅವರೂ ಪುನರಾಯ್ಕೆಗೊಂಡಿದ್ದು ಸುದರ್ಶನ ಭಟ್, ಉಮೇಶ್ ನಾಯ್ಕ್,ಶಾಲಿನಿ, ಅನಿತಾ ಶೆಟ್ಟಿ,ಗೋಪಾಲ ಪಿ, ಜನಾರ್ಧನ ಶೇರಿಗಾರ್ ಹಾಗೂ ಸಂತೋಷ್ ಕೋಟ್ಯಾನ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.
