ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ರೋಟರಿ ಪಿ.ಯು.ಕಾಲೇಜಿನ ವಿದ್ಯಾರ್ಥಿನಿ ಆಯಿಷಾ ಸಫ್ರೀನಾ ಅವರು 600 ಅಂಕಗಳ ಪೈಕಿ 569 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಈಕೆ ಮೂಡುಬಿದಿರೆ ಹಂಡೇಲು ನಿವಾಸಿಗಳಾದ ಮುಹಮ್ಮದ್ ಹನೀಫ್- ಫಾತಿಮಾ ಝೊಹರಾ ದಂಪತಿಯ ಪುತ್ರಿ.
