‘ಅರವಿಂದೆರ್’ ಎಂದೇ ಖ್ಯಾತರಾಗಿ ಜನಸ್ನೇಹಿ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಶಿರ್ತಾಡಿ ಬೀಡು ಎಸ್.ಬಿ.ಅರವಿಂದ ಕುಮಾರ್ ಅವರು ನಿಧನರಾಗಿದ್ದಾರೆ.
ಸುದೀರ್ಘ ವರ್ಷಗಳ ಕಾಲ ಶಿರ್ತಾಡಿ ಪಂಚಾಯತ್ ನಲ್ಲಿ ಕಾರ್ಯದರ್ಶಯಾಗಿ, ಪಡುಮಾರ್ನಾಡು ಪಂಚಾಯತ್ ನಲ್ಲಿ ಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸಿದ್ದರು.
ಶಿರ್ತಾಡಿ ಪರಿಸರದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅವರು ಅಪಾರ ಸಂಖ್ಯೆಯ ಸ್ನೇಹಿತರ ಬಳಗವನ್ನು ಹೊಂದಿದ್ದರು.
ಮೃತರು ಪತ್ನಿ, ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.






