ಕಾರ್ಕಳ ಜರಿಗುಡ್ಡೆಯ ಅಬೂಬಕ್ಕರ್ (94) ಅವರು ಇತ್ತೀಚೆಗೆ ನಿಧನರಾದರು.
ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷರಾಗಿರುವ ಅಬ್ದುರ್ರಹ್ಮಾನ್ (ಅಬ್ಬಾಕ) ಅವರ ಸಹೋದರರಾಗಿರುವ ಅವರು ವೃತ್ತಿಯಲ್ಲಿ ಚಾಲಕರಾಗಿ ಜನಪ್ರಿಯರಾಗಿದ್ದರು.
ಮೃತರು ಮೂವರು ಪುತ್ರರು,ಓರ್ವ ಪುತ್ರಿಯನ್ನು ಅಗಲಿದ್ದಾರೆ.

Bureau Report