ಮೂಡುಬಿದಿರೆಯ ಬಸ್ಸುನಿಲ್ದಾಣದ ಇಂದಿರಾಗಾಂಧಿ ವಾಣಿಜ್ಯಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಹೇರ್ ಮ್ಯಾಜಿಕ್’ ಮೆನ್ಸ್ ಪಾರ್ಲರ್ ನಾಳೆ (ಭಾನುವಾರ) ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ಮೆನ್ಸ್ ಪಾರ್ಲರ್ ನಲ್ಲಿ ಮಸಾಜ್ ಚೇರ್ ವ್ಯವಸ್ಥೆ ಕೂಡಾ ಇದೆ ಎಂದು ಮಾಲಕರಾದ ನಾಗೇಶ್ ಬಂಗೇರ ಅವರು ತಿಳಿಸಿದ್ದಾರೆ.













