ಬೆಳುವಾಯಿಯಲ್ಲಿ ಕಾರು ಅಪಘಾತ: ಓರ್ವ ಮೃತ್ಯು

Picture of Namma Bedra

Namma Bedra

Bureau Report

ಬೆಳುವಾಯಿಯಲ್ಲಿ ಶನಿವಾರ ನಡೆದ ಕಾರು ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮೂವರಿಗೆ ಗಂಭೀರ ಗಾಯಗಳಾಗಿದೆ.


ಮೃತಪಟ್ಟವನನ್ನು ವೇಣೂರು ಪೆರ್ಮುಂಡ ನಿವಾಸಿ ಸುಮಿತ್ ಎಂದು ಗುರುತಿಸಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top