ಕಾಶಿಪಟ್ಣ: ದಾರುನ್ನೂರ್ ಮಹಾಸಭೆ. *ಅಧ್ಯಕ್ಷರಾಗಿ ಶರೀಫ್ ಹಾಜಿ ವೈಟ್ ಸ್ಟೋನ್

Picture of Namma Bedra

Namma Bedra

Bureau Report

ಕಾಶಿಪಟ್ಣ ದಾರುನ್ನೂರ್ ಎಜುಕೇಶನ್ ಸೆಂಟರ್ ನ ವಾರ್ಷಿಕ ಮಹಾಸಭೆಯು ಸಂಸ್ಥೆಯ ಗೌರವಾಧ್ಯಕ್ಷರೂ,ಜಿಲ್ಲಾ ಖಾಝಿಯವರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ಸಮಿತಿಯನ್ನು ರಚಿಸಲಾಗಿ ಅಧ್ಯಕ್ಷರಾಗಿ ಬಿ.ಎಂ.ಶರೀಫ್ ಹಾಜಿ ವೈಟ್ ಸ್ಟೋನ್, ಉಪಾಧ್ಯಕ್ಷರನ್ನಾಗಿ ಹಾಜಿ ಕೋಡಿಜಾಲ್ ಇಬ್ರಾಹಿಂ,ಹಾಜಿ ಹಾಸ್ಕೊ ಅಬ್ದುರ್ರಹ್ಮಾನ್,ಹಾಜಿ ಅಬ್ದುಲ್ ಸಮದ್,ಹಾಜಿ ಶಾಹುಲ್ ಹಮೀದ್ ಮೆಟ್ರೋ,ಡಾ.ಮುಹಮ್ಮದ್ ಆರಿಫ್ ಮಸೂದ್ ಹಾಗೂ ಹಾಜಿ ಪಿ‌.ಬಿ.ಅಬ್ದುಲ್‌ ಹಮೀದ್ ಅವರನ್ನು ಆಯ್ಕೆ ಮಾಡಲಾಯಿತು.
ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಗೌರವಾಧ್ಯಕ್ಷರಾಗಿದ್ದು ನಿರ್ದೇಶಕರನ್ನಾಗಿ ಸ್ವಾದಿಕ್ ಆಲಿ ಶಿಹಾಬ್ ತಂಙಳ್,ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್,ಯೆನಪೋಯ ಮುಹಮ್ಮದ್ ಕುಂಞಿ,ಡಾ.ನಿಸಾರ್ ಅಹ್ಮದ್ ಬೆಂಗಳೂರು ಹಾಗೂ ಡಾ.ತುಂಬೆ ಮೊಯ್ದಿನ್ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಮುಹಮ್ಮದ್ ಹನೀಫ್ ಮಂಗಳೂರು,ಕೋಶಾಧಿಕಾರಿಯಾಗಿ ಹಾಜಿ ಡಿ.ಎ.ಉಸ್ಮಾನ್ ಏರ್ ಇಂಡಿಯಾ,ಲೆಕ್ಕ ಪರಿಶೋಧಕರಾಗಿ ಹಾಜಿ ಅಹ್ಮದ್ ಅಬೂಸ್ವಾಲಿಹ್ ಹಾಸ್ಕೊ,ಜೊತೆ ಕಾರ್ಯದರ್ಶಿಗಳಾಗಿ ಅದ್ದು ಹಾಜಿ,ಹಾಜಿ ಶಾಲಿ ತಂಙಳ್,ಫಕೀರಬ್ಬ ಮಾಸ್ಟರ್ ಹಾಗೂ ನಾಝಿಮುದ್ದೀನ್ ಅಂಗರಕರಿಯ ಅವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯೆನಪೋಯ ಜಾವೆದ್,ಇನಾಯತ್ ಆಲಿ,ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್,ಮುಸ್ತಫಾ ಭಾರತ್,ಲತೀಫ್ ಗುರುಪುರ,ಎಂ.ಜಿ.ಮುಹಮ್ಮದ್ ಹಾಜಿ ತೋಡಾರು,ಶಾಕಿರ್ ಹಾಜಿ ಫರಂಗಿಪೇಟೆ,ಅಬ್ದುಸ್ಸಲಾಮ್ ಬೂಟ್ ಬಝಾರ್,ಬಿ.ಮುಹಮ್ಮದ್, ಅಝೀಝ್ ಮಾಲಿಕ್,ಅಹ್ಮದ್ ಹುಸೇನ್,ಅಬ್ದುಲ್ ಖಾದರ್ ಸ ಅದಿ,ಝೈನುಲ್ ಆಬಿದ್ ಅಬುಸ್ವಾಲಿಹ್,ಅಮೀನ್ ಹುದವಿ,ಹುಸೇನ್ ರಹ್ಮಾನಿ,ಹಾಜಿ ಇದಿನಬ್ಬ ಬೊಳ್ಳೂರು,ಎಫ್.ಎ.ಜಲೀಲ್,ಇಕ್ಬಾಲ್ ಇಂಜಿನಿಯರ್,ಅಹ್ಮದ್ ಹುಸೇನ್ ಹಾಜಿ,ಶಾಫಿ ಮೂಲರಪಟ್ಣ,ಶಾಫಿ ಚೆಂಬರಿಕ,ಅಬೂಬಕ್ಕರ್ ಸಿದ್ದೀಕ್ ಮೆದರಬೆಟ್ಟು,ಅಬೂಬಕ್ಕರ್ ಮರೋಡಿ,ಹಸೈನಾರ್ ಹಾಜಿ ಬಂಡಾಡಿ,ರಝಾಕ್ ಸಚ್ಚರಿಪೇಟೆ,ಅಬ್ದುರ್ರಹ್ಮಾನ್ ಮಂಗಳೂರು,ಉಸ್ಮಾನ್ ಸೂರಿಂಜೆ,ಮುಹಮ್ಮದ್ ರಶೀದ್,ಎಂ.ಎಚ್.ಮೊಯ್ದಿನಬ್ಬ ಹಾಜಿ,ಅಬ್ಬಾಸ್ ಫ್ಲವರ್ ಸ್ಟಾಲ್,ಇಕ್ಬಾಲ್ ಬಂಟ್ವಾಳ,ಇಮ್ರಾನ್ ಹಸನ್ ಕುದ್ರೋಳಿ,ಅಬ್ದುಲ್ ನಝೀರ್ ಉಲ್ಲಾಳ,ಶಾಹುಲ್ ಹಮೀದ್ ಉಜಿರೆ,ಇಮ್ತಿಯಾಝ್ ಗೋಲ್ಡನ್,ಸಫಾ ಇಸ್ಮಾಯಿಲ್ ಬಜ್ಪೆ,ಜಮಾಲ್ ಗಂಟಾಲ್ಕಟ್ಟೆ,ಎಂ.ಜಿ.ಸಿರಾಜ್ ರಿಯಾದ್,ಹಫೀಝ್ ಏರ್ ಇಂಡಿಯಾ,ಮುಸ್ತಾಕ್ ಕದ್ರಿ,ಮುಹಮ್ಮದ್ ಮಾಡಾವು,ಬದ್ರುದ್ದೀನ್ ಹೆಂತಾರ್,ಸಂಶುದ್ದೀನ್ ಸೂರಲ್ಪಾಡಿ,ಸಾಜಿದ್ ಬಜ್ಪೆ,ರಫೀಕ್ ಸುರತ್ಕಲ್ ಹಾಗೂ ಸಲಾಮ್ ಬಪ್ಪಳಿಗೆ ಆಯ್ಕೆಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top