ಶಿರ್ತಾಡಿ ಕಂದಿರು ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನದ ವಾರ್ಷಿಕ ಉತ್ಸವ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಶೆಟ್ಟಿ ಕಂಬುಲ್ದೋಡಿ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸೂರಜ್ ಆಳ್ವ ಬೆಳುವಾಯಿ ಅವರು ಆಯ್ಕೆಯಾಗಿದ್ದಾರೆ.
ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸೋಮನಾಥ ಶಾಂತಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಪೂಜಾ ಮಹೋತ್ಸವದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಜಯಾನಂದ ಶೆಟ್ಟಿ ಗೇಂದೊಟ್ಟು,ಅಶೋಕ್ ಕುಮಾರ್ ಮಾಂಟ್ರಾಡಿ, ಅಪ್ಪು ಪೂಜಾರಿ ಕುಜುಂಬಡೆ,ಪ್ರವೀಣ್ ಕುಮಾರ್ ವಾಮದಪದವು,ಶಶಿಕುಮಾರ್ ಶ್ರೀ ಮಾನಸ,ರಮೇಶ್ ಪೂಜಾರಿ ಕಲ್ಕಡ್ಕ,ಅಶೋಕ್ ಬಂಗೇರ ಗುಂಡಡಪ್ಪು,ಸತೀಶ್ ಕೋಟ್ಯಾನ್, ರಮೇಶ್ ಟೈಲರ್ ಮಕ್ಕಿ,ಕೆ.ಲೋಕೇಶ್ ಎಲ್.ಎಸ್.ಬೊಟ್ಟು,ರಮೇಶ್ ಸಾಲ್ಯಾನ್ ಪಿಲಿಬೆಟ್ಟು,ಶಮಿತ್ ರಾಜ್ ಎಸ್,ಮನ್ವಿತ್ ಎಸ್,ಸಂದೀಪ್ ಪಚ್ಚಾಡಿ,ಸುಕುಮಾರ್ ಪಚ್ಚಾಡಿ,ಶೈಲೇಶ್ ಕೇಂಬುಡಲ್ಕೆ,ಸೃಜನ್ ಗುಂಡಡಪ್ಪು,ಲವೀಶ್ ಕುಮಾರ್, ಲಕ್ಷಿತ್ ಕುಮಾರ್, ಸುನೀತಾ ಶೆಟ್ಟಿ ಕಜೆ,ಶ್ರೀಮತಿ ನವನೀತಾ,ಗೀತಾ ಗುಂಡಡಪ್ಪು,ಶಾಂತಿ ಎಸ್.ಕಂದಿರು, ಶೋಭಾ ಗುಂಡಡಪ್ಪು,ಸುಧೀಕ್ಷಾ,ಸುಮಂತ್ ಶಾಂತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






