ಹರ್ಷವರ್ಧನ ಪಡಿವಾಳ್ ಅವರಿಗೆ ಸನ್ಮಾನ

Picture of Namma Bedra

Namma Bedra

Bureau Report

ಮೂಡುಬಿದಿರೆ ಎಂ.ಸಿ.ಎಸ್.ಬ್ಯಾಂಕ್ ನಲ್ಲಿ ನಡೆಯುತ್ತಿರುವ ‘ ಸಹಕಾರಿ ಸಪ್ತಾಹ’ ಕಾರ್ಯಕ್ರಮದಲ್ಲಿ ಬೆದ್ರ ಫ್ರೆಂಡ್ಸ್ ಮುಖ್ಯಸ್ಥ, ನ್ಯೂ ಪಡಿವಾಳ್ಸ್ ನ ಹರ್ಷವರ್ಧನ ಪಡಿವಾಳ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ‌.


ಮಾಜಿ ಸಚಿವ ಕೆ.ಅಭಯಚಂದ್ರ, ಸೊಸೈಟಿ ಅಧ್ಯಕ್ಷ ಎಂ‌.ಬಾಹುಬಲಿ ಪ್ರಸಾದ್, ಕಟೀಲು ಹರಿನಾರಾಯಣ ಅಸ್ರಣ್ಣ,ಮಾರೂರು ಖಂಡಿಗ ರಾಮದಾಸ ಅಸ್ರಣ್ಣ,ದಾಮೋದರ ಶರ್ಮ ನೆಲ್ಲಿಕಾರು, ಮುಂಡ್ಕೂರು ಸೊಸೈಟಿ ಅಧ್ಯಕ್ಷ ವಾದಿರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top