ವಾಲ್ಪಾಡಿ ಯ ವಾಸುಮೇಸ್ತ್ರಿ (48) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ನಿಧನರಾದರು.
ಕಾರ್ಮಿಕ ಮುಖಂಡ ಶಂಕರ ವಾಲ್ಪಾಡಿ ಅವರ ಸಹೋದರರಾಗಿರುವ ಅವರು ಮೇಸ್ತ್ರಿ ಕೆಲಸದಲ್ಲಿ ವಾಲ್ಪಾಡಿ ಪರಿಸರದಲ್ಲಿ ಚಿರಪರಿಚಿತರಾಗಿದ್ದರು.
ಮೃತರು ತಾಯಿ,ಪತ್ನಿ,ಇಬ್ಬರು ಮಕ್ಕಳು, ತಾಯಿ,ಸಹೋದರ ಸಹೋದರಿಯರನ್ನು ಅಗಲಿದ್ದಾರೆ.





