ವೇಣೂರು ಸಮೀಪದ ಕಜೆ ಮನೆ ನಿವಾಸಿ ಅಬ್ಬುವಾಕ ಬೋಲೂರು (95) ಅವರು ಫೆ.24 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ಕೃಷಿಕರಾಗಿ ಸ್ಥಳೀಯ ಪರಿಸರದಲ್ಲಿ ಜನಪ್ರಿಯರಾಗಿದ್ದ ಅವರು ಮಕ್ಕಳು,ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Bureau Report