2024- 25 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಕಲಾ ವಿಭಾಗದ ಪದವಿ ವಿದ್ಯಾರ್ಥಿನಿ ನಂದಿನಿ ಶೆಣೈ ಅವರು ಮಂಗಳೂರು ವಿ.ವಿ.ಗೆ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ .
ಇರುವೈಲಿನ ರಾಜಾರಾಮ್ ಶೆಣೈ- ಲತಾ ದಂಪತಿಯ ಪುತ್ರಿಯಾಗಿರುವ ನಂದಿನಿ ಅವರು ಪ್ರಸ್ತುತ ಮೂಡುಬಿದಿರೆ ಕಾಳಿಕಾ ಡಿಜಿಟಲ್ ಪ್ರಿಂಟ್ ನಲ್ಲಿ ಉದ್ಯೋಗಿಯಾಗಿದ್ದಾರೆ.










