ದಿ.ವಿಜೇಶ್ ಅಮೀನ್, ಸುಹಾಸ್ ಶೆಟ್ಟಿ ನೆನಪಿನಲ್ಲಿ ಗೋಶಾಲೆಗೆ ಬೈಹುಲ್ಲು ನೀಡಿದ ಟೀಮ್ ಜಿಗರ್ಸ್ !

Picture of Namma Bedra

Namma Bedra

Bureau Report

ದಿ.ವಿಜೇಶ್ ಅಮೀನ್ ಮೂಡುಬಿದಿರೆ ಹಾಗೂ ದಿ.ಸುಹಾಸ್ ಶೆಟ್ಟಿ ಬಜ್ಪೆ ಅವರ ನೆನಪಿನಲ್ಲಿ ಮೂಡುಬಿದಿರೆಯ ಟೀಮ್ ಜಿಗರ್ಸ್ ವತಿಯಿಂದ ಅಹಿಂಸಾ ಗೋಶಾಲೆಗೆ ಬೈಹುಲ್ಲನ್ನು ನೀಡಲಾಯಿತು.
ನಾಗರಾಜ್ ಪೂಜಾರಿ, ಸುನಿಲ್ ಇರುವೈಲು,ನಾಗೇಂದ್ರ ಭಂಡಾರಿ, ಜಗದೀಶ್ ಮೂಡುಬಿದಿರೆ, ಪ್ರೇಮ್ ಭಂಡಾರಿ, ಸಂದೀಪ್ ಹೆಗ್ಡೆ,ಸಂಜಯ್ ಹೆಗ್ಡೆ, ಟೀಮ್ ಜಿಗರ್ಸ್ ಸದಸ್ಯರು, ಸುಹಾಸ್ ಶೆಟ್ಟಿ, ವಿಜೇಶ್ ಅವರ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top