ಮೂಡುಬಿದಿರೆ ಇನ್ಸ್ಪೆಕ್ಟರ್ ಆಗಿ ರಾಜೇಂದ್ರ ಬಿ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಹೊಸ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳುವಂತೆ ಮಂಗಳೂರು ಸಿ.ಸಿ.ಆರ್.ಬಿ.ಯ ರಾಜೇಂದ್ರ ಬಿ.ಅವರಿಗೆ ಆದೇಶಿಸಲಾಗಿದೆ.
ಕೊಣಾಜೆ ಪೊಲೀಸ್ ಠಾಣೆ, ಮಂಗಳೂರು ಸಿ.ಸಿ.ಬಿ.ಯಲ್ಲಿ ಎಸ್.ಐ ಆಗಿ ಹಾಗೂ ಮಂಗಳೂರು ಸಿಸಿಆರ್ ಬಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ರಾಜೇಂದ್ರ ಬಿ.ಅವರು ಮೂಡುಬಿದಿರೆಯ ಹೊಸ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top