ಇಂದು ಸಂಜೆ ಬೀಸಿದ ಭಾರೀ ಗಾಳಿಗೆ ಮೂಡುಬಿದಿರೆಯ ಕಡಲ್ ಹೊಟೇಲ್ ಬಳಿಯ ಮರವೊಂದು ಬಿದ್ದು ಕೆಲವು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.
ಕಡಲ್ ಹೊಟೇಲ್ ಬಳಿಯ ರಿಕ್ಷಾ ತಂಗುದಾಣದಲ್ಲಿ ಕೆಲವರು ಸೇಫಾಗಿರಲಿ ಅಂತ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದರು.ಆದರೆ ಇಂದಿನ ಗಾಳಿಗೆ ಮರಬಿದ್ದು ಕೆಲವು ಟೂ ವೀಲರ್ಸ್ ಜಖಂಗೊಂಡಿದೆ.ವಾಹನ ಮಾಲಕರಿಗೆ ಒಂತೆ ನಷ್ಟ ಉಂಟಾಗಿದೆ.



ಅಲಂಗಾರು ರಿಂಗ್ ರೋಡ್ ನಡುವೆ ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.





