ಗುಂಡುಕಲ್ಲು; ಮೀನು ವ್ಯಾಪಾರಿ ಬದ್ರುದ್ದೀನ್ ನಿಧನ

Picture of Namma Bedra

Namma Bedra

Bureau Report

ಬದ್ರು ಎಂದೇ ಖ್ಯಾತರಾಗಿದ್ದ ಮೂಡುಮಾರ್ನಾಡು ಸಮೀಪದ ಗುಂಡುಕಲ್ಲು ನಿವಾಸಿ,ಮೀನು ವ್ಯಾಪಾರಿ ಬದ್ರುದ್ದೀನ್ ( 51) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸಂಜೆ ನಿಧನರಾದರು.
ಮೀನು ವ್ಯಾಪಾರಿಯಾಗಿ ಜನಪ್ರಿಯರಾಗಿದ್ದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಬದ್ರುದ್ದೀನ್ ಅವರ ನಿಧನಕ್ಕೆ ಮೀನು ವ್ಯಾಪಾರಿಗಳು ಸಹಿತ ಈ ಭಾಗದ ಹಲವಾರು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top