ಬೆದ್ರಕ್ಕೆ ಮತ್ತೊಂದು ಸಹಕಾರಿ ಬ್ಯಾಂಕ್ *ಶ್ರೀ ಗುರು ಚಾಣಾಕ್ಯ ಸೌಹಾರ್ದ ಸಹಕಾರಿ ಸಂಘ ನಾಳೆ ಉದ್ಘಾಟನೆ

Picture of Namma Bedra

Namma Bedra

Bureau Report

ಸೌಹಾರ್ದ ಸಹಕಾರಿ ಸಂಘಗಳು ಅತೀ ಹೆಚ್ಚು ಇರುವ ಮೂಡುಬಿದಿರೆಗೆ ಮತ್ತೊಂದು ಸಹಕಾರಿ ಸಂಘದ ಸೇರ್ಪಡೆಯಾಗಲಿದೆ‌. ಶ್ರೀ ಗುರು ಚಾಣಾಕ್ಯ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನಾಳೆ ಬೆಳಿಗ್ಗೆ 11-31 ಕ್ಕೆ ಉದ್ಘಾಟನೆಯಾಗಲಿದೆ ಎಂದು ಸಂಘದ ಅಧ್ಯಕ್ಷ ಸುದರ್ಶನ ಎಂ.ಅವರು ತಿಳಿಸಿದ್ದಾರೆ.


ಮೂಡುಬಿದಿರೆಯ ಜಿ.ವಿ.ಪೈ ಆಸ್ಪತ್ರೆ ಬಳಿಯ ಪೈನಾಪಲ್ ಸಿಟಿ ಕಟ್ಟಡದಲ್ಲಿ ಈ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆಗೊಳ್ಳಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top