ಶ್ರೀನಿಧಿ ಲಕ್ಕಿಗೋಲ್ಡ್ ವಿಜೇತರಿಗೆ ಬಹುಮಾನ ವಿತರಣೆ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಶ್ರೀನಿಧಿ ಲಕ್ಕಿಗೋಲ್ಡ್ ಹಮ್ಮಿಕೊಂಡಿರುವ ನಾಲ್ಕನೇ ಆವೃತ್ತಿಯ ಲಕ್ಕಿ ಡ್ರಾ ವಿಜೇತರಿಗೆ ಸಂಸ್ಥೆಯ ಮಾಲಕಿ ಸುಶ್ಮಿತಾ ಪ್ರದೀಪ್ ಅವರು ಬಹುಮಾನ ವಿತರಿಸಿದರು.
ಪ್ರಥಮ ಬಹುಮಾನವನ್ನು ಗಿರೀಶ್ ಕರ್ಪೆ (50,000) ದ್ವಿತೀಯ ಬಹುಮಾನವನ್ನು ಚೈತ್ರ (3 ಗ್ರಾಂ ಚಿನ್ನ) ಹಾಗೂ ತೃತೀಯ ಬಹುಮಾನವನ್ನು ರಮೇಶ್ ಬಾರಾಡಿ (2 ಗ್ರಾಂ ಚಿನ್ನ) ಅವರು ಡ್ರಾ ವಿಜೇತರಾಗಿ ಪಡೆದುಕೊಂಡರು.


ಆರಾಧ್ಯ ಬೊಗ್ರುಗುಡ್ಡೆ, ಪ್ರಕಾಶ್ ಕಾರ್ಕಳ ಹಾಗೂ ವೈ.ಕೆ.ಮಾರ್ನಾಡ್ ಅವರು ತಲಾ ಹತ್ತು ಸಾವಿರದಂತೆ ಸಮಾಧಾನಕರ ಬಹುಮಾನ ವಿಜೇತರಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top