ಅಳಿಯೂರು ಜಂಕ್ಷನ್ ನಲ್ಲಿ ಗಾಳಿ ಮಳೆಗೆ ಮರಬಿದ್ದು ಕಾರು ಹಾಗೂ ಪಿಕಪ್ ಜಖಂಗೊಂಡು ಸುಮಾರು ಎರಡು ಗಂಟೆಗಳ ಕಾಲ ಮುಖ್ಯ ರಸ್ತೆ ಬ್ಲಾಕ್ ಆಗಿ ಜನ,ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಸ್ಥಳೀಯರು ಮರವನ್ನು ತೆರವುಗೊಳಿಸುವ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Bureau Report