ಮೂಡುಬಿದಿರೆಯ ಮನೀಶ್ ಟ್ರಾವೆಲ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಉದ್ಯೋಗಿಯಾಗಿದ್ದ ಪ್ರಕಾಶ್ ದೇವಾಡಿಗ ( 54) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.
ಮೂಡುಬಿದಿರೆ ಗೌರಿಕೆರೆ ಬಳಿಯ ನಿವಾಸಿಯಾಗಿದ್ದ ಅವರು ವಿವಾಹಿತರಾಗಿದ್ದು ಮಕ್ಕಳಿರಲಿಲ್ಲ. ಪತ್ನಿ,ಅಪಾರ ಬಂಧು ಬಳಗವನ್ನವರು ಅಗಲಿದ್ದಾರೆ.







