ರಕ್ಷಾ ಬಂಧನ ಹಬ್ಬ ಪ್ರಾರಂಭವಾದದ್ದು ಹೇಗೆ?

Picture of Namma Bedra

Namma Bedra

Bureau Report

-ಎಂ. ಬಾಲಕೃಷ್ಣ ನಾಯಕ್, ಮೂಡುಬಿದಿರೆ
ಈ ‘ರಕ್ಷಾಬಂಧನ’ ಅಥವಾ ‘ರಾಖಿ ಪೂರ್ಣಿಮೆ’ ಎಂದು ಕರೆಯಲ್ಪಡುವ ಈ ಹಬ್ಬವನ್ನು ಶ್ರಾವಣ ಪೂರ್ಣಿಮೆ ಅಥವಾ ಜಂಟನ ಪೂರ್ಣಿಮೆ ಅಂತಾನೂ ಕರೆಯುತ್ತಾರೆ. ಅಣ್ಣ ತಮ್ಮ ಅಥವಾ ಅಣ್ಣ ತಂಗಿಯ ಮೇಲ ಇರುವಂತಹ ಪ್ರೀತಿಯ ಸಂಕೇತವಾಗಿ ಈ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತೇವೆ. ಹಾಗೇನೇ ಸಣ್ಣ ಮಕ್ಕಳೆಲ್ಲಾ ಅಣ್ಣ-ತಮ್ಮಂದಿರ ಪ್ರೀತಿಯ ಸೂಚನೆಗಾಗಿ ರಾಖಿ ಕಟ್ಟುತ್ತಾರೆ. ಈ ರಾಖಿ ಹಬ್ಬವು ಭಾರತದ ಪ್ರಸಿದ್ಧ ಹಬ್ಬವಾಗಿದೆ. ಈ ಹಬ್ಬವನ್ನು ದೇಶಾದ್ಯಂತ ಬಹಳ ಶ್ರದ್ಧಾ, ಭಕ್ತಿ ಹಾಗೂ ಸಂತೋಷದಿಂದ ಆಚರಿಸುತ್ತಾರೆ. ಈ ರಕ್ಷಾಬಂಧನವು ಸಹೋದರ ಮತ್ತು ಸಹೋದರಿಯ ಹಬ್ಬವಾಗಿದೆ. ಈ ರಕ್ಷಾಬಂಧನ ಹಬ್ಬವನ್ನು ಶ್ರಾವಣ ಪೂರ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ದಿನ ಸಹೋದರಿ ತನ್ನ ಸಹೋದರನಿಗೆ ಕೈಗೆ ರಾಖಿಯನ್ನು ಕಟ್ಟುತ್ತಾಳೆ. ಈ ದಿನ ಸಹೋದರ ತನ್ನ ಸಹೋದರಿಗೆ ಉಡುಗೊರೆ ನೀಡುತ್ತಾನೆ. ಸಹೋದರಿಯು ತನ್ನ ಸಹೋದರನ ಸುರಕ್ಷತೆ, ಉತ್ತಮ ಆರೋಗ್ಯ ಮತ್ತು ಉಜ್ವಲ ಭವಿಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾಳೆ. ಸಹೋದರ ಹೊಂದಿರುವ ಹರಿಹರನ ಮಗಳು ಈ ದಿನವನ್ನು ಆಚರಿಸಿ ಕೊಳ್ಳುತ್ತಾಳೆ. ಈ ಹಬ್ಬವು ಸಹೋದರ, ಸಹೋದರಿಯರ ಪ್ರೀತಿ ಮತ್ತು ಪರಿಶುದ್ಧತೆಯನ್ನು ತೋರಿಸುತ್ತದೆ. ರಾಖಿ ಕೇವಲ ದಾರವಲ್ಲ, ಅದು ಅಣ್ಣ-ತಂಗಿಯ ಪ್ರೀತಿ, ಕಾಳಜಿ ಮತ್ತು ನಂಬಿಕೆಯ ಸಂಕೇತ. ಮಹಾಭಾರತದಲ್ಲಿ ದ್ರೌಪದಿ ಕೃಷ್ಣನಿಗೆ ಗಾಯವಾದಾಗ ಕೃಷ್ಣನ ಬೆರಳಿಗೆ ಬಟ್ಟೆ ಕಟ್ಟಿ ಅವನಿಂದ ಜೀವನ ಪೂರ್ತಿ ರಕ್ಷಣೆಯ ಭರವಸೆ ಪಡೆದಳು. ಪ್ರಸ್ತುತ ಇಂದಿಗೂ ಈ ಹಬ್ಬವು ಹೃದಯಗಳನ್ನು ಹತ್ತಿರಕ್ಕೆ ತರುತ್ತದೆ, ಬಂಧನ. ಈ ಹಬ್ಬವನ್ನು ಹುಡುಗಿಯರು ಆಚರಿಸುವರು.
ಪುರಾಣದ ಕಥೆಯ ಪ್ರಕಾರ ರಕ್ಷಾಬಂಧನ ಎಂಬುವ ರೀತಿ ಪ್ರಾರಂಭವಾಯಿತೆಂದರೆ ‘ಪೂರ್ವದೇವತೆಗಳಿಗೆ’ ಮತ್ತು ರಾಕ್ಷಸರ ಮಧ್ಯೆ ಯುದ್ಧವಾಗಿತ್ತು. ಪೂರ್ವದ ಕಾಲದಲ್ಲಿ ಯುದ್ಧ ಪ್ರಾರಂಭವಾಗಿತ್ತು. ಯುದ್ಧದಲ್ಲಿ ಸೋಲನ್ನು ಒಪ್ಪದ ರಾಜ ದೇವೇಂದ್ರ ನಿಃಸಹಾಯಕರಾಗಿ, ತನ್ನ ಪರಿವಾರವನ್ನು ಹಾಗೂ ಎಲ್ಲವನ್ನೂ ಬಿಟ್ಟು, ಓಡಿಹೋಗಿ ಮರೆತುಕೊಂಡು ತನ್ನ ರಾಜ್ಯವಾದ ಅಮರಾವತಿಯಲ್ಲಿ…
ಇನ್ನೊಂದು ಸಂದರ್ಭದಲ್ಲಿ ಮಹಾವಿಷ್ಣು ಹಾಗೂ ಬಲಿಚಕ್ರವರ್ತಿಯ ಮಧ್ಯೆ ಬಲಿಚಕ್ರವರ್ತಿಯನ್ನು ಉದ್ದೇಶಿಸಿ, ರಾಕ್ಷಸನು ಮಹಾಬಲಶಾಲಿಯಾದ ಬಲಿ ಚಕ್ರವರ್ತಿಯನ್ನು ಬಂಧಿಸುತ್ತೇನೆ. ಆಗ ಈ ಒಂದು ಸಂದರ್ಭ ಬರುತ್ತದೆ. ಮಹಾವಿಷ್ಣುವು ಬಲಿಚಕ್ರವರ್ತಿಯ ಕೊರಳಲ್ಲಿ ತಕ್ಷಕನ ಅವರ ಜೊತೆಗೆ ಪ್ರತ್ಯಕ್ಷವಾಗುತ್ತಾನೆ. ಆಗ ಮಹಾಲಕ್ಷ್ಮಿ ಹೋಗಿ ಬಲಿಚಕ್ರವರ್ತಿಗೆ ರಕ್ಷೆಯನ್ನು ಕಟ್ಟಿ ತನ್ನ ಗಂಡನನ್ನು ವೈಕುಂಠಕ್ಕೆ ಕರೆದುಕೊಂಡು ಹೋಗುತ್ತಾಳೆ ಅಂದಿನಿಂದ ‘ರಕ್ಷಾಬಂಧನ’ ‘ಇದು ಒಂದು ರಕ್ಷೆಯಾಗಿದೆ.
ಅಲೆಕ್ಸಾಂಡರ್ ತನ್ನಿಚ್ಛೆಯಂತೆ ರಾಜನಾಗಿದ್ದ, ಪುರುಷೋತ್ತಮನಿಗೆ ಸೋದರನೆಂದು ಭಾವಿಸಿ ರಾಖಿ ಕಟ್ಟುತ್ತಾಳೆ. ರಕ್ಷಾಬಂಧನದ ಈ ಶುಭದಿನದಂದು ಅಲೆಕ್ಸಾಂಡರ್ ಕ್ರಿಸ್ತಪೂರ್ವ ೩೨೬ ರಲ್ಲಿ ಭಾರತದ ಮೇಲೆ ದಂಡೆತ್ತಿ ಬರುತ್ತಾನೆ. ಆ ಸಮಯದಲ್ಲಿ ಪ್ರಖ್ಯಾತಿಯನ್ನು ಹೊಂದಿದ್ದ ಅಫ್ಘಾನಿಸ್ಥಾನಕ್ಕೆ ಸೇರಿದಂತಹ ಯುವರಾಣಿ ರೋಕ್ಸಾನ. ರೋಕ್ಸಾನಳನ್ನು ಅಲೆಕ್ಸಾಂಡರ್ ಮದುವೆಯಾಗುತ್ತಾನೆ. ಅಲೆಕ್ಸಾಂಡರ್ ಹಲವು ದೇಶಗಳ ಮೇಲೆ ಯುದ್ಧ ಮಾಡುತ್ತಾ ಎಲ್ಲ ಕಡೆ ಗೆದ್ದು ಮೆರೆಯುತ್ತಾನೆ. ಜೀಲಂ ಹಾಗೂ ಚಿನಾಬ್ ಮಧ್ಯೆ ಯುದ್ಧ ನಡೆಸಲು ಪ್ರಾರಂಭ ಮಾಡಲು ಹೋಗುತ್ತಾನೆ. ಪುರುಷೋತ್ತಮನು ಮತ್ತು ಅಲೆಕ್ಸಾಂಡರನ ಮಧ್ಯೆ ಶತ್ರುತ್ವ. ಇಬ್ಬರೂ ರಾಜರುಗಳ ಮೇಲೆ ಯುದ್ಧ ಮಾಡಲು ಸಿದ್ಧರಾಗುತ್ತಾರೆ. ಆಗ ಅಲೆಕ್ಸಾಂಡರನ ಪತ್ನಿಯಾದ ರೋಕ್ಸಾನಳು ಪುರುಷೋತ್ತಮನಿಗೆ ಆಪ್ತನಂತೆ ಭಾವಿಸಿ ರಕ್ಷೆಯನ್ನು ಕಳುಹಿಸಿಕೊಡುತ್ತಾಳೆ. ಯುದ್ಧದಲ್ಲಿ ಅಲೆಕ್ಸಾಂಡರ್ ಸೋಲು ಕಾಣುತ್ತಾನೆ. ಪುರುಷೋತ್ತಮನು ಯುದ್ಧದಲ್ಲಿದ್ದಾಗಲೂ ಕೂಡ ತನ್ನ ತಂಗಿಯೆಂದು ಭಾವಿಸಿದ ತಂಗಿಯಾದ ರೋಕ್ಸಾನಳಿಗೆ ತನ್ನ ಪತಿಯನ್ನು ಕೊಲ್ಲಬಾರದೆಂದು ಪುರುಷೋತ್ತಮನಲ್ಲಿ ಮನವಿ ಮಾಡಿಕೊಳ್ಳುತ್ತಾಳೆ. ಆದುದರಿಂದ ತಂಗಿಯ ಕೋರಿಕೆಯಂತೆ ಅಲೆಕ್ಸಾಂಡರ್ ಯುದ್ಧದಲ್ಲಿ ಸೋತರೂ ಜೀವದಾನ ಕೊಟ್ಟು ಬಿಡುತ್ತಾನೆ. ಇಷ್ಟು ಒಂದೊಂದು ಉದಾಹರಣೆಗಳನ್ನು “ಅಣ್ಣ-ತಂಗಿಯರ ರಕ್ಷಾಬಂಧನಕ್ಕೆ” ಮಹತ್ವ ತಿಳಿಸುತ್ತದೆ. ಈ ಎಲ್ಲಾ ಕಾರಣಗಳಿಂದ ರಕ್ಷಾಬಂಧನ ರಾಷ್ಟ್ರ ಉಗಮವಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top