ತೋಡಾರು ಅಬೂಬಕ್ಕರ್ ಮಸ್ಜಿದ್ ನ ಹಿದಾಯತುಲ್ ಇಸ್ಲಾಂ ಮದರಸ ಕಮಿಟಿಯ ಅಧ್ಯಕ್ಷರಾಗಿ ರಿಝ್ವಾನ್ ತೋಡಾರ್ ಅವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನಾಸಿಫ್, ಕಾರ್ಯದರ್ಶಿಯಾಗಿ ಶಿಯಾಬ್ ಇಬ್ರಾಹಿಂ,ಜತೆ ಕಾರ್ಯದರ್ಶಿಯಾಗಿ ನಾಸಿಫ್ ಜಮೀಲ್,ಖಜಾಂಚಿಯಾಗಿ ಇಕ್ಬಾಲ್,ವರ್ಕಿಂಗ್ ಸೆಕ್ರೆಟರಿಯಾಗಿ ಕಲಂದರ್ ಶಾಫಿ ಹಾಗೂ ಸದಸ್ಯರಾಗಿ ಬಶೀರ್, ಇಸ್ಮಾಯಿಲ್,ಅಶ್ರಫ್, ಅಶ್ಕರ್,ರಿಝ್ವಾನ್ ಬೂಟ್ ಬಝಾರ್,ಮುಹಮ್ಮದ್ ಹಾರೂಮ್,ಅಬೂಬಕ್ಕರ್ ಸಿದ್ದೀಕ್,ತಮ್ಸೀರ್ ಹಾಗೂ ಸಫರ್ ಅಬೂಬಕ್ಕರ್ ಅವರು ಆಯ್ಕೆಯಾಗಿದ್ದಾರೆ.








































