ಎಸ್.ಕೆ.ಎಸ್.ಎಸ್.ಎಫ್ ಪಡ್ಡಂದಡ್ಕ ಶಾಖೆಯ ನೂತನ ಪದಾಧಿಕಾರಿಗಳು

Picture of Namma Bedra

Namma Bedra

Bureau Report

ಎಸ್.ಕೆ.ಎಸ್.ಎಸ್.ಎಫ್. ಪಡ್ಡಂದಡ್ಕ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆಯು ಶಾಖೆಯ ಅಧ್ಯಕ್ಷ ಕೆ.ಪಿ.ಬಶೀರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಎಸ್.ಕೆ.ರಝಾಕ್, ಪ್ರಧಾನ ಕಾರ್ಯದರ್ಶಿಯಾಗಿ ಹಕೀಮ್ ಗಾಂಧಿನಗರ,ಕೋಶಾಧಿಕಾರಿಯಾಗಿ ಅಶ್ರಫ್ ಕಿರೋಡಿ, ವ.ಕಾರ್ಯದರ್ಶಿಯಾಗಿ ಸೈಫುಲ್ಲಾ ಜಿ.ಎಂ., ಉಪಾಧ್ಯಕ್ಷರಾಗಿ ಅಹ್ಮದ್ ಕಟ್ಟೆ, ಸಲಾಮ್ ಎಂ.ಎಸ್.ಸಿ.ಹಾಗೂ ಅಶ್ರಫ್ ಗಾಂಧಿನಗರ, ಜೊತೆ ಕಾರ್ಯದರ್ಶಿಗಳಾಗಿ ಶಬೀರ್ ಪಡ್ಡ,ಮನ್ಸೂರ್ ಕರೀಮ್ ಹಾಗೂ ಇಕ್ಬಾಲ್ ಅವರು ಆಯ್ಕೆಯಾಗಿದ್ದಾರೆ.
ವಿಖಾಯಕ್ಕೆ ಆಸಿಫ್ ಕಟ್ಟೆ,ಕ್ಯಾಂಪಸ್ ವಿಂಗ್ ಗೆ ಸಾದಿಕ್ ಶಾಂತಿನಗರ,ಡ್ರೆಂಡ್ ಗೆ ನೌಶದ್ ಬಾಖವಿ, ಇಬಾದ್ ಗೆ ಜುನೈದ್ ಅಝ್ಹರಿ ಹಾಗೂ ಸರ್ಗಲಯಕ್ಕೆ ರಿಝ್ವಾನ್ ಯು.ಕೆ.ಅವರು ಆಯ್ಕೆಯಾಗಿದ್ದಾರೆ.
ಕೌನ್ಸಿಲರ್ಸಾಗಿ ಬಶೀರ್ ಗಾಂಧಿನಗರ,ಶಬೀರ್ ಪಡ್ಡ,ಶಾಫಿ ಕಿರೋಡಿ,ಮನ್ಸೂರ್ ಕರೀಮ್,ಬಶೀರ್ ಕೆಪಿ,ಉಬೈದ್ ಕಟ್ಟೆ,ಶಮೀರ್ ನೀರೊಳ್ಕೆ,ಜುನೈದ್ ಅಝ್ಹರಿ ,ಇಕ್ಬಾಲ್ ಹಾಗೂ ಸಿದ್ದೀಕ್ ಶಾಂತಿನಗರ ಅವರು ಆಯ್ಕೆಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top