ಅಕ್ಟೋಬರ್ 31 ರಂದು ಮಣಿ ಕೋಟೆಬಾಗಿಲು ಅವರ ‘ಪ್ರಶ್ನಾರ್ಥಕ’ ನಾಟಕದ ಪ್ರಥಮ ಪ್ರದರ್ಶನ

Picture of Namma Bedra

Namma Bedra

Bureau Report

ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪ್ರಶ್ನಾರ್ಥಕ ನಾಟಕದ ಪ್ರಥಮ ಪ್ರದರ್ಶನದ ದಿನಾಂಕವನ್ನು ರಾಯರ ಆಶೀರ್ವಾದೊಂದಿಗೆ , ಊರಿನ ಕಲಾಭಿಮಾನಿಗಳ ಸಮ್ಮುಖದಲ್ಲಿ ಘೋಷಿಸಲಾಯಿತು.


ಈ ಸಂದರ್ಭದಲ್ಲಿ ತಂಡದ ಪ್ರಮುಖರಾದ ರಂಜಿತ್ ಕಾಶಿಪಟ್ಣ, ಸಂಗೀತ ನಿರ್ದೇಶಕ ಶಿವು ನಾರಾವಿ, ಮೋಹನ್ ದಾಸ್ ಕೋಟೆಬಾಗಿಲು ಉಪಸ್ಥಿತರಿದ್ದರು. ಅಕ್ಟೋಬರ್ 31,2026 ಶನಿವಾರದಂದು, ಮೂಡುಬಿದಿರೆ ಕನ್ನಡ ಭವನದಲ್ಲಿ ಪ್ರಥಮ ಪ್ರದರ್ಶನ ಉಚಿತ ಪ್ರವೇಶ ನಡೆಯಲಿದೆ ಎಂದು ನಿರ್ದೇಶಕ ಮಣಿ ಕೋಟೆಬಾಗಿಲು ತಿಳಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top