2026 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಪೆಂಚಾರು ಶಾಲೆಯ ಶಿಕ್ಷಕಿ ಶ್ರೀವಾಣಿ ಅವರನ್ನು ಶಾಲಾಭಿವೃದ್ಧಿ ಸಮಿತಿ, ಅಂಗನವಾಡಿ, ಸ್ತ್ರೀಶಕ್ತಿ,ಬಾಲವಿಕಾಸ ಹಾಗೂ ಚೈತನ್ಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್,ಶ್ರೀಮತಿ ಲತಾ,ಸಹನಾ ಉಡುಪ,ಎಂ
ಶಾಂತ,ಮೋಹಿನಿ,ಪ್ರಮೀಳಾ,ಶ್ರೀದೇವಿ,ಗೀತಾ ,ಜಯಂತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











