ಆಫ್ಕೊ ಫೂಟ್ ವೇರ್ ಮಾಲಕ ಅಬೂಬಕ್ಕರ್ ನಿಧನ

Picture of Namma Bedra

Namma Bedra

Bureau Report

‌ ಮೂಡುಬಿದಿರೆಯಲ್ಲಿ ಆಫ್ಕೊ ಫೂಟ್ ವೇರ್ ಮಾಲಕರಾಗಿ, ಬಿಲ್ಡರ್ ಆಗಿ ಜನಪ್ರಿಯರಾಗಿದ್ದ ಅಬೂಬಕ್ಕರ್ ( 76) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾದರು.
ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸರ್ವರೊಂದಿಗೂ ಬೆರೆಯುತ್ತಿದ್ದ ಅವರು ಮೂಡುಬಿದಿರೆ ಪರಿಸರದಲ್ಲಿ ‘ಅಬೊಕ್ಕರಾಕ’ ಎಂದೇ ಖ್ಯಾತರಾಗಿದ್ದರು.
ಲಾಡಿ ಶಾಲಿಮಾರ್ ಬಳಿಯ ನಿವಾಸಿಯಾಗಿದ್ದ ಅವರು ಪತ್ನಿ,ಇಬ್ಬರು ಪುತ್ರರು,ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top