ಮೂಡುಬಿದಿರೆ ತಾಲೂಕು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕಡಂದಲೆ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಶರಣಯ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರಾಂತ್ಯ ಸ.ಪ್ರಾ.ಶಾಲೆಯ ಶಿಕ್ಷಕಿ ಶ್ರೀಮತಿ ಮಲ್ಲಿಕಾ ಅವರು ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಬೆಳುವಾಯಿ ಉರ್ದು ಹಿ.ಪ್ರಾ.ಶಾಲೆಯ ಶಿಕ್ಷಕ ಭರತ್ ಕುಮಾರ್ ಕಡೇಮನೆ ಅವರು ಆಯ್ಕೆಯಾಗಿದ್ದಾರೆ.
ಡಾ.ದೊರೆಸ್ವಾಮಿ ಕೆ.ಎನ್,ಶ್ರೀಮತಿ ಸಹನಾ ಷಣ್ಮುಖ ಮಡಗಾಂವ್ಕರ್,ಶ್ರೀಮತಿ ಜಯಶ್ರೀ, ಪ್ರಶಾಂತ್ ಎನ್. ಇವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.











